Tuesday, February 17, 2026
Homeಸುದ್ದಿ27-07-25 ರಂದು ಸವದತ್ತಿಯಲ್ಲಿ ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ : ಹೆಸರು ನೊಂದಾಯಿಸಕೋಳಲು ಅವಕಾಶ

27-07-25 ರಂದು ಸವದತ್ತಿಯಲ್ಲಿ ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ : ಹೆಸರು ನೊಂದಾಯಿಸಕೋಳಲು ಅವಕಾಶ

ವಿಜಯಪುರ : ಸವದತ್ತಿ ನಗರದಲ್ಲಿ ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ, ದಿನಾಂಕ 27-07-2025 ರಂದು ಲಿಂಗರಾಜ ಕಾಲೇಜ್ ಗುರುರಾಜ ಭವನದಲ್ಲಿ ನೆಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ವಿಜಯಪುರ ಜಿಲ್ಲಾ ಮುಖ್ಯಸ್ಥರಾದ ಬಸವರಾಜ ನಂ ಬಾಗೇವಾಡಿ ಯವರು ತಿಳಿಸಿದ್ದಾರೆ.

ಕರ್ನಾಟಕ ಆರ್ಮ್ ಕುಸ್ತಿ,ಸಂಸ್ಥೆ ಮತ್ತು ಛತ್ರಪತಿ ಫೌಂಡೇಶನ್ ಮತ್ತು ವಿ ಎಸ್ ಫಿಟ್ನೆಸ್ ಸೆಂಟರ್ ಸವದತ್ತಿ ಇವರ ವತಿಯಿಂದ, ರಾಜ್ಯ ಮಟ್ಟದ ಆರ್ಮ್ ಕುಸ್ತಿ ಬಲಗೈಯಿಂದ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾ ಕೂಟವು ಪುರುಷರಿಗಾಗಿ ಇದ್ದು ಭಾಗವಹಿಸವ ಪುರುಷರ ತೂಕದ , – 50, – 55,-60, – 65,- 70,-75,-80,-85,-90,–95,-100,+100, ಇರಬೇಕು ಒಟ್ಟು 12 ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ ಚಾಂಪಿಯನ್ ಆಫ್ ದಿ ಚಾಂಪಿಯನ್, ವಿನ್ನರ ಕ್ರೀಡಾಪಟ್ಟುವಿಗೆ 5000, ನಗದು ಬಹುಮಾನ ರನ್ನರ ಕ್ರೀಡಾಪಟುವಿಗೆ 2500, ನಗದು ಬಹುಮಾನ, ನೀಡಲಾಗುವುದು ಭಾಗವಹಿಸುವರು ಕ್ರೀಡಾ ಕೂಟದಲ್ಲಿ ಭಾಗವಸುವ ಕ್ರೀಡಾ ಪಟ್ಟುಗಳು ತಮ್ಮ ಹೆಸರನ್ನು ಬಸವರಾಜ, ನಂ, ಬಾಗೇವಾಡಿ ಸರ್ ಬಳಿ ನೊಂದಾಯಿಸಿಕೊಳ್ಳಬಹುದು ಪೋನ ನಂಬರ್‌ 9901944390

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments