Tuesday, February 17, 2026
Homeನಿಮ್ಮ ಜಿಲ್ಲೆಅರೆ ಸೇನಾ ಪಡೆಗೆ ಗೆಳೆಯರ ಬಳಗದಿಂದ ಯೋಧನಿಗೆ ಶ್ರದ್ದಾಂಜಲಿ

ಅರೆ ಸೇನಾ ಪಡೆಗೆ ಗೆಳೆಯರ ಬಳಗದಿಂದ ಯೋಧನಿಗೆ ಶ್ರದ್ದಾಂಜಲಿ

ನಾರಾಯಣಪುರ :: ದಿವಂಗತ ವೆಂಕಟೇಶ್ . ಎಂ. ನಾಯಕ್ ಐ.ಟಿ.ಬಿ.ಪಿ. ಭಾರತೀಯ ಅರೆ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸುತಿದ್ದರು ಇವರು ಅನಾರೋಗ್ಯದಿಂದ ಬಳಲುತಿದ್ದು ಬಾಗಲಕೋಟೆಯ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಾಲಕರಿಸದೆ ಸಾಯಂಕಾಲ ನಾಲ್ಕು ಗಂಟೆಗೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇದನ್ನು ತಿಳಿದ ಸ್ನೇಹಿತ ಬಳಗವು ನಾಗಬೇನಾಳ ತಾಂಡದಲ್ಲಿ ಗೆಳಯರ ಬಳಗದಿಂದ ಶ್ರದಾಂಜಲಿ ಸಲ್ಲಿಸಿದರು.

ಸ್ವ ಗ್ರಾಮ ಜುಮಲಾಪುರ್ ದೊಡ್ಡ ತಾಂಡದಲ್ಲಿ ಇಂದು ಶುಕ್ರವಾರ ಮದ್ಯಾಹ್ನ 2 ಗಂಟೆಗೆ ಅಂತ್ಯ – ಕ್ರಿಯೆ ಕಾರ್ಯ ಜರಾಗಿತ್ತು.

ಅವರ ಕುಟುಂಬದವರಿಗೆ ಈ ಘಟನೆಯಿಂದ ಧರ್ಯ ತುಂಬಲಿ ಎಂದು ದೇವರಲ್ಲಿ ನಾಗಬೇನಾಳ ತಾಂಡದ ಗೆಳಯರ ಬಳಗ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು.

ವರದಿಗಾರ : ಶಿವು ರಾಠೋಡ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments