ಗಾಯಕ ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವ ನಿರ್ಧಾರವನ್ನು ನಿನ್ನೆಯಷ್ಟೆ ಫಿಲಂ ಚೇಂಬರ್ ಪ್ರಕಟಿಸಿದೆ. ಇದರ ನಡುವೆ ‘ಕುಲದಲ್ಲಿ ಕೀಳ್ಯಾವುದೊ’ ಚಿತ್ರತಂಡ ತಮ್ಮ ಸಿನಿಮಾಕ್ಕೆ ಸೋನು ನಿಗಂ ಹಾಡಿದ್ದ ಹಾಡೊಂದನ್ನು ತೆಗೆದು ಹಾಕಿದೆ. ಬೇರೊಬ್ಬ ಗಾಯಕರಿಂದ ಅದೇ ಹಾಡು ಹಾಡಿಸಿದೆ.
ಸೋನು ನಿಗಂ ಹಾಡು ತೆಗೆದು ಹಾಕಿದ ಸಿನಿಮಾ ತಂಡ
RELATED ARTICLES

