Tuesday, February 17, 2026
Homeನಿಮ್ಮ ಜಿಲ್ಲೆತಾಳಿಕೋಟಿ ಪಟ್ಟಣದಲ್ಲಿ ರವಿವಾರ ದಿನಾಂಕ 15 ರಂದು ನಿಜಶರಣ ಅಂಬಿಗೇರ ಚೌಡಯ್ಯ ನವರ ಮೂರ್ತಿ ಉದ್ಘಾಟನೆ...

ತಾಳಿಕೋಟಿ ಪಟ್ಟಣದಲ್ಲಿ ರವಿವಾರ ದಿನಾಂಕ 15 ರಂದು ನಿಜಶರಣ ಅಂಬಿಗೇರ ಚೌಡಯ್ಯ ನವರ ಮೂರ್ತಿ ಉದ್ಘಾಟನೆ ಹಾಗೂ ಜಯಂತೋತ್ಸವ ಆಚರಣೆ.

ತಾಳಿಕೋಟಿ 11 :: ತಾಳಿಕೋಟಿ ಪಟ್ಟಣದಲ್ಲಿ ರವಿವಾರ ದಿನಾಂಕ 15-02-2026 ರಂದು
ಶ್ರೀ ನಿಜ ಶರಣ ಅಂಬಿಗೇರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ನೇತೃತ್ವದಲ್ಲಿ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಮೂರ್ತಿ ಉದ್ಘಾಟನೆ ಹಾಗೂ ಜಯಂತೋತ್ಸವ,ಸಭಾಭವನ ಉದ್ಘಾಟನೆ,ಅಂಬಿಗೇರ ಚೌಡಯ್ಯ ನವರ ಅನುಭವ ಮಂಟಪ ಶಂಕು ಸ್ಥಾಪನೆಯ ಕಾರ್ಯಕ್ರಮ ಹಮ್ಮಿಕೊಂಡಿದು ಸಮಾಜದ ಬಂದುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸುಗೋಳಿಸುವಂತೆ ಸಮಾಜ ಬಂದುಗಳಿಗೆ ಆಹ್ವಾನಿಸಿದ್ದಾರೆ.

ಬೆಳ್ಳಿಗೆ 7.30 ಕ್ಕೆ ಭೀಮನಬಾವಿಯಿಂದ ಸಮಂಗಲೆಯರಿಂದ ಕುಂಬ- ಕಳಸದೊಂದಿಗೆ ಗಂಗಾಮಾತೆ ಪೂಜೆ ನೆರವೇರುಸವದರೊಂದಿಗೆ ಮೆರವಣಿಗೆ ಆರಂಭಗೋಳುತ್ತದೆ ಭವ್ಯವಾದ ಬೆಳ್ಳಿ ರಥದಲ್ಲಿ ಶ್ರೀ ಜಗದ್ಗುರು ಪೂಜ್ಯ ಶ್ರೀ ಚೌಡಯ್ಯ ಮಹಾಸ್ವಾಮಿಗಳೊಂದಿಗೆ ಸಾಗಿ ಪಟ್ಟದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ನಿಜಶರಣ ಚೌಡಯ್ಯ ನವರ ವೃತ್ತದವರಗೆ ಸಾಗಲಿದೆ.

11 ಗಂಟೆಗೆ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯ ನವರ ಮೂರ್ತಿ ಉದ್ಘಾಟನೆಯೂ ಸ್ವಾಮಿ ಜಿ ಗಳ ಮತ್ತು ಗಣ್ಯರ ಸಮ್ಮುಖದಲ್ಲಿ ನೇರವೇರಲಿದೆ.
ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಶ್ರಿ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ ಸಾನಿಧ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ದೇವರು ವಹಿಸಲಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರೀಯ ಶಾಸಕರು, ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ ಎಸ ನಾಡಗೌಡರ ಮಾಡಲಿದ್ದಾರೆ,ನಿಜಶರಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ದೇವರ ಹಿಪ್ಪರಗಿ ಜನಪ್ರೀಯ ಶಾಸಕರಾದ ಸನ್ಮಾನ್ಯ ಶ್ರೀರಾಜುಗೌಡ (ಭೀಮನಗೌಡ) ಬ ಪಾಟೀಲ್ ನೇರವೇರಿಸಲಿದ್ದಾರೆ,ಜಗನ್ಮಾತೆ ಗಂಗಾಪರಮೇಶ್ವರಿ ಭಾವಚಿತ್ರಕ್ಕೆ ಪುಪ್ಷಾರ್ಚನೆಯನ್ನು ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಾಲ ಬಿ ನಾರಾಯಣರಾವ್ ನೆರವೇರಿಸಿಲಿದ್ದಾರೆ,ಅಂಬಿಗೇರ ಚೌಡಯ್ಯ ನವರ ಮೂರ್ತಿ ಹಾಗೂ ವೃತ್ತವನ್ನು ಮಾಜಿ ಸಚಿವರು,ಶ್ರೀ ನಿಜಶರಣ ಅಂಬಿಗೇರ ಚೌಡಯ್ಯ ಪೀಠದ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಪ್ರಮೋದ ಮದ್ವರಾಜ ಮತ್ತು ಮುದ್ದೇಬಿಹಾಳ ಮಾಜಿ ಶಾಸಕರು ರಾಜ್ಯ ಬಿಜೆಪಿ ರೈತ ಮೊರ್ಚಾ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಎ ಎಸ ಪಾಟೀಲ್ ನಡಹಳ್ಳಿ ನೆರವೇರಿಸಲಿದ್ದಾರೆ,ನಿಜಶರಣ ಶ್ರೀಚೌಡಯ್ಯ ನವರ ಅನುಭವ ಮಂಟಪ ಶಂಕು ಸ್ಥಾಪನೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕಾರದ ಸನ್ಮಾನ ಶ್ರೀ ಎನ ರವಿಕುಮಾರ್ ಮತ್ತು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಶರಣಪ್ಪ ಸುಣಗಾರ ನೇರವೇರಿಸಲಿದ್ದಾರೆ,ಸಮುದಾಯ ಭವನದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ಹಾಗೂ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮಾಹಾಂತಗೌಡ ಎಸ ಪಾಟೀಲ್ ನೇರವೇರಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪರಶುರಾಮ ಬಿ ತಂಗಡಗಿ ವಹಿಸಲಿದ್ದಾರೆ,ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವರಾಜ ಸಪ್ಪನಗೋಳ, ಕೋಲಿ-ಬೆಸ್ತ ಸಮಾಜ ಒಕ್ಕೂಟದ ಅಧ್ಯಕ್ಷರಾ ಸನ್ಮಾನ್ಯ ಶ್ರಿ ಬಿಕೆ ಮೋಹನ ಕುಮಾರ,ಜೆಡಿಎಸ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಶಿವಕುಮಾರ ನಾಟೀಕಾರ,ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಸಮಾಜದ ಎಸ ಟಿ ಹೋರಾಟದ ಪ್ರಮುಖರಾದ ಸನ್ಮಾನ್ಯ ಶ್ರೀ ಅಮರೇಶಣ್ಣ ಕಾಮನಕೇರಿ,ಸಾಮಾಜಿಕ ಹೋರಾಟಗಾರರಾದ ಎಸ‌ಟಿ ಹೋರಾಟ ಪ್ರಮುಖರಾದ ಸನ್ಮಾನ್ಯ ಶ್ರೀ ಶಿವಾಜಿ ಮೇಟಗಾರ,ಬೆಂಗಳೂರು ಜಿಲ್ಲಾ ಬೆಸ್ತ ಸಂಘದ ಅಧ್ಯಕ್ಷರಾದ ಶ್ರೀ ಜಿ ಟಿ ವೆಂಕಟೇಶ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಸಂಶೋಧನಾ ವಿಭಾಗದ ನಿರ್ದೇಶಕರಾದ ಸನ್ಮಾನ್ಯ ಶ್ರೀ ಎಸ ಕೆ ಮೇಲಕರ,ನಿವೃತ್ತ ಪಿ ಎಸ ಆಯ್ ಮುದ್ದೇಬಿಹಾಳ ತಾಲ್ಲೂಕ ಕೋಲಿ-ಬೆಸ್ತ ಸಮಾಜ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ ಸಿ ಕೋಲಕಾರ ಭಾಗವಸಲಿದ್ದಾರೆ ಸಮಾಜದ ಪ್ರಮುಖ ಗಣ್ಯರು ಹಾಗೂ ಯಾದಗಿರಿ, ಬಾಗಲಕೋಟ,ಕಲಬುರಗಿ, ರಾಯಚೂರು, ಜಿಲ್ಲೆಯ ತಾಲ್ಲೂಕ ಅಧ್ಯಕ್ಷರುಗಳು ಮತ್ತು ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ತಾಳಿಕೋಟೆ ಸಮಾಜದ ಹಿರಿಯ ಮುಖಂಡರು ಮತ್ತು ಕಾರ್ಯಕ್ರಮ ನೇತೃತ್ವವಸಿದ ಸರ್ವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ ವನ್ನು ಅಧ್ಯಕ್ಷರು,ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸಮಾಜ ಬಂಧು ಕೋರಿದ್ದಾರೆ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಂಬರಗಳನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ 9731579178 / 9096772295 / 9945616625 / 8088444880

ತಾಳಿಕೋಟಿಗೆ ಬರಲು ಗೂಗಲ್ ಮ್ಯಾಪ್

BASAVESHWAR circle https://share.google/naUHCUrDosEzCLATG

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments