Friday, April 17, 2026
Homeನಿಮ್ಮ ಜಿಲ್ಲೆಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘವಯಿಂದ ಆನೆಕಲ್ ನಲ್ಲಿ 101 ನವ ಜೋಡಿಗಳ ಸಾಮೂಹಿಕ...

ಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘವಯಿಂದ ಆನೆಕಲ್ ನಲ್ಲಿ 101 ನವ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಬೆಂಗಳೂರು; ಆನೇಕಲ್ ಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘವಯಿಂದ ಮಹಿಳಾ ಘಟಕ ಅಧ್ಯಕ್ಷರಾದ ರೇಣುಕ ವಿ ಬೊಮ್ಮಸಂದ್ರರವರ ನೇತ್ರತ್ವದಲ್ಲಿ ದಿನಾಂಕ 2/11/2025 ಭಾನುವಾರರಂದು ಆಯೋಜಿಸಿಕೊಂಡಿರುವ 101 ನವ ಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದು ಆಸಕ್ತಿಯುಳ್ಳವರು ಈ ಸದವಕಾಶವನ್ನು ಸದುಪಯೋಗ ಪಡಿಸಿಕೊಂಡು ಹಾಗೂ ಸದರಿ ಕಾರ್ಯಕ್ರಮವನ್ನು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜು , ಗೋವಿಂದ್ ರಾಜ್, ಸುನಿತಾ ಬಾಯಿ, ವರಲಕ್ಷ್ಮಿ, ಭಾರತಿ , ಅವಿನಾಶ್ ಸೇರಿದಂತೆ ಅನೇಕ ಗಣ್ಯರು ಭಾಗಿ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments